ಅರ್ಜುನ್ ಸರ್ಜಾ ಮೇಲೆ ಮೀ ಟೂ ಆರೋಪದಡಿ 6 ಜನರನ್ನ ಸಾಕ್ಷಿಯನ್ನಾಗಿಸಿದ ಶ್ರುತಿ ಹರಿಹರನ್ | FILMIBEAT KANNADA

2018-10-29 234

Actress Sruthi Hariharan filed complaint against Arjun Sarja at Cubbon Park police station. Sruthi Hariharan mentioned 6 members in complaint.

ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ನಡುವಿನ ಮೀಟೂ ಆರೋಪಕ್ಕೆ ಸಂಬಂಧಪಟ್ಟಂತೆ ಈಗ ಇಬ್ಬರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಒಂದು ಕಡೆ ಶ್ರುತಿ ಹೇಳಿಕೆಗೆ ನಿರ್ಬಂಧ ಹೇರಲು ಸರ್ಜಾ ಕೋರ್ಟ್ ಮೆಟ್ಟಿಲೇರಿದ್ರೆ, ಮತ್ತೊಂದೆಡೆ ಸರ್ಜಾ ವಿರುದ್ಧ ಶ್ರುತಿ ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ.

Videos similaires